ಮಾ ಕೃ ಮಂಜು ಹಕ್ಕಿಗಳ ಲೋಕಕ್ಕೆ ಸ್ವಾಗತ ಸುಸ್ವಾಗತ. ಇದು ನನ್ನ ಹಕ್ಕಿಗಳ ಪ್ರಪಂಚ ಇಲ್ಲಿ ವಿವಿಧ ಬಗೆಯ ಹಕ್ಕಿಗಳನ್ನು ಕಾಣಬಹುದು. ಇವುಗಳ ಹೆಸರು, ವಿಶೇಷ ನಿಮಗೆ ತಿಳಿದಿದ್ದರೆ ತಿಳಿಸಿ.
ಹಾಯ್ ನಾನು ಮಂಜು (ಮಾಕಳಿ ಕೃಷ್ಣಪ್ಪ ಮಂಜು) ನನಗೆ ಕವನ ಬರೆಯುವುದು ಹವ್ಯಾಸ, ಈ ನನ್ನ ಬ್ಲಾಗಿನಲ್ಲಿ ನನ್ನ ಬರಹದ ಜೊತೆಗೆ, ನನ್ನ ನೆಚ್ಚಿನ ಕನ್ನಡ, ಕರ್ನಾಟಕದ ಬರಹಗಳನ್ನು ಇಲ್ಲಿ ಕಾಣಬಹುದು. ನನ್ನ ಬ್ಲಾಗ್ ಬಗ್ಗೆ ನಿಮ್ಮ ಬರಹಗಳನ್ನು ನನ್ನ makrumanju@yahoo.co.in ಮೇಲ್ ಗೆ ಕಳುಹಿಸಿ. ನನ್ನ ಪೋನ್ ನಂ.9880045430
ಇಂತಿ ನಿಮ್ಮವ ಮಂಜು